ಕೆಮ್ಮಡೆ ರಸ್ತೆ ಗುದ್ದಲಿಪೂಜೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾ, ಪಂ ವ್ಯಾಪ್ತಿಯ ಸಂಸದರ ನಿಧಿಯಿಂದ 5 ಲಕ್ಷ ರೂ ವೆಚ್ಚದಲ್ಲಿ ಕೆಮ್ಮಡೆ ರಸ್ತೆ ಡಾಮರೀಕರಣದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಂಗಳೂರು ಸಂಸದ ನಳಿನ್ ಕುಮಾರ್ ನೆರವೇರಿಸಿದರು. ದ.ಕ. ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ತಾ. ಪಂ. ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಸುಚರಿತ ಶೆಟ್ಟಿ, ಭುವನಾಭಿರಾಮ ಉಡುಪ, ಗ್ರಾ. ಪಂ. ಸದಸ್ಯರಾದ ಶೈಲಾ ಶೆಟ್ಟಿ, ಬೇಬಿ, ಅರುಣ್ ಕುಮಾರ್, ಬಾಸ್ಕರ ಅಮೀನ್, ಕೃಷ್ಣ, ಬಿ.ಜೆ.ಪಿ. ಮುಖಂಡರಾದ ದೇವಪ್ರಸಾದ್ ಪುನರೂರು, ಆದರ್ಶ ಶೆಟ್ಟಿ ಎಕ್ಕಾರ್, ಅಶೋಕ್, ಶಶಿಕಲಾ ಮತ್ತಿತರು ಉಪಸ್ಥಿತರಿದ್ದರು.

Kinnigoli 20021407

Comments

comments

Comments are closed.

Read previous post:
ನೇಕಾರ ಕಾಲೋನಿ : ಕುಡಿಯುವ ನೀರಿನ ಯೋಜನೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಡೆಯಿಂದ ನೇಕಾರ ಕಾಲೋನಿಗೆ ಜಿ. ಪಂ. ಅನುದಾನದಲ್ಲಿ ೫ ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಉದ್ಘಾಟನೆಯನ್ನು...

Close