ಮೆನ್ನಬೆಟ್ಟು ತಂಡ ಭೇಟಿ

ಕಿನ್ನಿಗೋಳಿ : ರಾಷ್ಟಿಯ ಪ್ರಶಸ್ತಿಗೆ ನಾಮಕರಣಗೊಂಡ ಪಂಚಾಯಿತಿಗಳ ಪರಿಶೀಲನೆಗಾಗಿ ಕೇರಳದ ಕೂಟ್ಟಾಯಂನ ಸೆಂಟ್ರಲ್ ರೂರಲ್ ಮೇನೆಜ್‌ಮೆಂಟ್ ನಿರ್ದೇಶಕರಾದ ಡಾ| ಎಮ್. ಜೋನ್ ಮತ್ತು ಡಾ| ಜೋಶ್ ಸತ್ಲಮ್ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು,
ಪಂಚಾಯಿತಿಯ ಕಾರ್ಯವೈಖರಿ, ಸ್ವಚ್ಚತೆ, ಘನ ತ್ಯಾಜ ವಿಲೇವಾರಿ, ಮೊಬೈಲ್‌ನಿಂದ ಪಂಪ್ ಚಾಲನೆ, ಮುಂತಾದುವುಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಈ ಸಂದರ್ಭ ದ.ಕ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್, ನೆರವು ಘಟಕ ಮೇಲ್ವಿಚಾರಕಿ ಮಂಜುಳ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ ಶೆಟ್ಟಿ ,ಕೇಶವ್ ಕರ್ಕೇರ, ಜಯಶಂಕರ್ ರೈ ಮತ್ತಿತರರು ಉಪಸ್ಥಿತರಿದ್ದರು.

Kinnigoli 20021403 Kinnigoli 20021404

Comments

comments

Comments are closed.

Read previous post:
ಗುತ್ತಕಾಡು ಶಾಲೆಗೆ ಧ್ವನಿ ವರ್ಧಕ ಕೊಡುಗೆ

ಕಿನ್ನಿಗೋಳಿ: ಸೂಕ್ತ ಸವಲತ್ತು, ಶಿಕ್ಷಣ ಹಾಗೂ ಪ್ರೋತ್ಸಾಹ ನೀಡಿದಲ್ಲಿ ವಿದ್ಯಾರ್ಥಿಗಳು ಪ್ರತಿಭಾವಂತರಾಗುತ್ತಾರೆ ಎಂದು ಮಂಗಳೂರಿನ ಉದ್ಯಮಿ ವಿನಯ ಕುಮಾರ್ ಹೇಳಿದರು. ಸೋಮವಾರ ಕಿನ್ನಿಗೋಳಿ ಸಮೀಪದ ಗುತ್ತಕಾಡು ಸರಕಾರಿ ಹಿರಿಯ...

Close