ಬಪ್ಪನಾಡು ಬಹ್ಮಕಲಶೋತ್ಸವ ಸಂಪನ್ನ

ಮೂಲ್ಕಿ: ಬಪ್ಪನಾಡು ಬಡಗುಹಿತ್ಲು ನಾಗಸಾನಿಧ್ಯದ ನೂತನ ಆರೂಢದಲ್ಲಿ ಪ್ರತಿಷ್ಠಿತ ಶ್ರೀನಾಗದೇವರಿಗೆ ಗುರುವಾರ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿವರ್ಯರ ಪ್ರಧಾನ ಪೌರೋಹಿತ್ಯದಲ್ಲಿ ವೇದಮೂರ್ತಿ ಶ್ರೀ ಬಿ. ಕೃಷ್ಣದಾಸ ಭಟ್ ರವರ ನೇತ್ರತ್ವದಲ್ಲಿ ಬಹ್ಮಕಲಶೋತ್ಸವ ಸಂಪನ್ನಗೊಂಡಿತು.

Kinnigoli 20021409
Bhagyawan Sanil

Comments

comments

Comments are closed.

Read previous post:
ಶ್ರೀ ನಾಗದೇವರ ಪ್ರತಿಷ್ಠಾಪನೆ

ಮೂಲ್ಕಿ: ಬಪ್ಪನಾಡು ಬಡಗುಹಿತ್ಲು ನಾಗಸಾನಿಧ್ಯದ ನೂತನ ಆರೂಢದಲ್ಲಿ ಶ್ರೀ ನಾಗದೇವರನ್ನು ಬುಧವಾರ ಬ್ರಹ್ಮಶ್ರೀ  ಶಿಬರೂರು ಗೋಪಾಲಕೃಷ್ಣ ತಂತ್ರಿವರ್ಯರ ಪ್ರಧಾನ ಪೌರೋಹಿತ್ಯದಲ್ಲಿ ವೇದಮೂರ್ತಿ ಶ್ರೀ ಬಿ. ಕೃಷ್ಣದಾಸ ಭಟ್...

Close