ಶ್ರೀ ನಾಗದೇವರ ಪ್ರತಿಷ್ಠಾಪನೆ

ಮೂಲ್ಕಿ: ಬಪ್ಪನಾಡು ಬಡಗುಹಿತ್ಲು ನಾಗಸಾನಿಧ್ಯದ ನೂತನ ಆರೂಢದಲ್ಲಿ ಶ್ರೀ ನಾಗದೇವರನ್ನು ಬುಧವಾರ ಬ್ರಹ್ಮಶ್ರೀ  ಶಿಬರೂರು ಗೋಪಾಲಕೃಷ್ಣ ತಂತ್ರಿವರ್ಯರ ಪ್ರಧಾನ ಪೌರೋಹಿತ್ಯದಲ್ಲಿ ವೇದಮೂರ್ತಿ ಶ್ರೀ ಬಿ. ಕೃಷ್ಣದಾಸ ಭಟ್ ರವರ ನೇತ್ರತ್ವದಲ್ಲಿ ಶ್ರೀ ನಾಗದೇವರನ್ನು ಮುರಕಲ್ಲಿನಿಂದ ನಿರ್ಮಿಸಲಾದ ನೂತನ ಆರೂಢದಲ್ಲಿ ಪ್ರತಿಷ್ಠಾಪಿಸಲಾಯಿತು.

Kinnigoli 20021408

Bhagyawan Sanil

Comments

comments

Comments are closed.

Read previous post:
ಕೆಮ್ಮಡೆ ರಸ್ತೆ ಗುದ್ದಲಿಪೂಜೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾ, ಪಂ ವ್ಯಾಪ್ತಿಯ ಸಂಸದರ ನಿಧಿಯಿಂದ 5 ಲಕ್ಷ ರೂ ವೆಚ್ಚದಲ್ಲಿ ಕೆಮ್ಮಡೆ ರಸ್ತೆ ಡಾಮರೀಕರಣದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಂಗಳೂರು ಸಂಸದ ನಳಿನ್ ಕುಮಾರ್...

Close