ವಿರೇಂದ್ರ ಹೆಗ್ಗಡೆ ಮೂಲ್ಕಿ ಅರಮನೆಗೆ ಭೇಟಿ

ಮೂಲ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆ ಮತ್ತವರ ಸಹೋದರ ಡಿ. ರಾಜೇಂದ್ರ ಕುಮಾರ್‌  ಮೂಲ್ಕಿ ಸೀಮೆ ಅರಮನೆಗೆ ಭೇಟಿಯಿತ್ತು.  ಅರಮನೆಯ ಕಾರ್ಯ ಚಟುವಟಿಕೆ ಮತ್ತು ಪ್ರಗತಿ ಕಾರ್ಯಗಳ ಬಗ್ಗೆ ಪರಿಶೀಲಿಸಿ ಮೆಚ್ಚುಗೆ ವ್ಯತ್ತ ಪಡಿಸಿದರು. ಸೀಮೆಯ ಅರಸರಾದ ಯಂ.ದುಗ್ಗಣ್ಣ ಸಾವಂತರು, ಪಂಜದಗುತ್ತು ಶಾಂತರಾಮ ಶೆಟ್ಟಿ, ಬಂಕಿನಾಯಕರು ರತ್ನಾಕರ ಜೈನ್, ಗೌತಮ್ ಜೈನ್ ಪಡುಪಣಂಬೂರು ಇನ್ನಿತರರು ಉಪಸ್ಥಿತರಿದ್ದರು.

Kinnigoli 21021407
Puneethakrishna Sk

Comments

comments

Comments are closed.

Read previous post:
ಬಪ್ಪನಾಡಿನಲ್ಲಿ ನಾಗಮಂಡಲ

ಮೂಲ್ಕಿ; ಬಪ್ಪನಾಡು ಬಡಗಹಿತ್ಲು ನಾಗಸಾನಿಧ್ಯದ ನೂತನ ಆರೂಢದಲ್ಲಿ ಪ್ರತಿಷ್ಠಾಪಿತ ಶ್ರೀ ನಾಗದೇವರ ಸಾನಿಧ್ಯದಲ್ಲಿ ವೇದಮೂರ್ತಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ಮತ್ತು ಶ್ರೀ ಕೃಷ್ಣ ಪ್ರಸಾದ್ ವೈದ್ಯ...

Close