ಕಾಪಿಕಾಡು ಛತ್ರಪತಿ ಶಿವಾಜಿ ಫ್ರೆಂಡ್ಸ್ ಸಂಘ ಉದ್ಘಾಟನೆ

ಕಿನ್ನಿಗೋಳಿ:  ಪಕ್ಷಿಕೆರೆ ಸಮೀಪದ ಕಾಪಿಕಾಡು ಛತ್ರಪತಿ ಶಿವಾಜಿ ಫ್ರೆಂಡ್ಸ್ ಸಂಘವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಉದ್ಘಾಟಿಸಿದರು. ಈ ಸಂದರ್ಭ ಮಹಾಬಲ ಕುಲಾಲ್ ಕಾಪಿಕಾಡ್, ಶ್ರೀ ಹರಿ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಹರಿಪಾದ, ಗಣೇಶ್ ಕಾಪಿಕಾಡ್, ಲೋಕೇಶ್ ಕುಂದರ್ ಕಾಪಿಕಾಡ್, ಕಿರಣ್ ಕುಮಾರ್ ಸಾಲ್ಯಾನ್ ಉಪಸ್ಥಿತರಿದ್ದರು.

Kinnigoli 21021408

Comments

comments

Comments are closed.

Read previous post:
ವಿರೇಂದ್ರ ಹೆಗ್ಗಡೆ ಮೂಲ್ಕಿ ಅರಮನೆಗೆ ಭೇಟಿ

ಮೂಲ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆ ಮತ್ತವರ ಸಹೋದರ ಡಿ. ರಾಜೇಂದ್ರ ಕುಮಾರ್‌  ಮೂಲ್ಕಿ ಸೀಮೆ ಅರಮನೆಗೆ ಭೇಟಿಯಿತ್ತು.  ಅರಮನೆಯ...

Close