ಬಪ್ಪನಾಡಿನಲ್ಲಿ ನಾಗಮಂಡಲ

ಮೂಲ್ಕಿ; ಬಪ್ಪನಾಡು ಬಡಗಹಿತ್ಲು ನಾಗಸಾನಿಧ್ಯದ ನೂತನ ಆರೂಢದಲ್ಲಿ ಪ್ರತಿಷ್ಠಾಪಿತ ಶ್ರೀ ನಾಗದೇವರ ಸಾನಿಧ್ಯದಲ್ಲಿ ವೇದಮೂರ್ತಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ಮತ್ತು ಶ್ರೀ ಕೃಷ್ಣ ಪ್ರಸಾದ್ ವೈದ್ಯ ಬಳಗದಿಂದ ಚತು;ಪವಿತ್ರ ನಾಗಮಂಡಲ ಸೇವೆ ನಡೆಯಿತು.

Kinnigoli 21021405
Puneethakrishna Sk

Comments

comments

Comments are closed.

Read previous post:
ಮೆನ್ನಬೆಟ್ಟು ಭ್ರಾಮರೀ ಮಹಿಳಾ ಸಮಾಜ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ಮಹಿಳೆಯರು ಸಮಾಜದಲ್ಲಿ ಉತ್ತಮ ಸ್ಥಾನಮಾನ ಕಾಪಾಡಿಕೊಂಡು ಬರುತ್ತಿದ್ದು ಸದಾ ಸಮಾಜ ಮುಖಿ ಕೆಲಸಗಳನ್ನು ಮಾಡುವಂತಾಗಲಿ ಎಂದು ದ.ಕ.ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಹೇಳಿದರು. ಕಿನ್ನಿಗೋಳಿ ರಾಜರತ್ನಪುರದಲ್ಲಿ...

Close