ರಾಷ್ಟ್ರೀಯ ಭಾವೈಖ್ಯತಾ ಶಿಭಿರ ಪ್ರಶಸ್ತಿ

ಮೂಲ್ಕಿ : ಪಶ್ಚಿಮ ಬಂಗಳಾದ ಡಾರ್ಜಿಲಿಂಗ್‌ನಲ್ಲಿ ನಡೆದ ರಾಷ್ಟ್ರೀಯ ಭಾವೈಖ್ಯತಾ ಶಿಭಿರದಲ್ಲಿ ಮೂಲ್ಕಿ ವಿಜಯಾ ಕಾಲೇಜು ಎನ್‌ಸಿಸಿ ನೌಕಾದಳದ ಅಧಿಕಾರಿ ಲೆಪ್ಟಿನೆಂಟ್ ಹೆಚ್.ಜಿ.ನಾಗರಾಜ ನಾಯಕ್ ನೇತ್ರತ್ವದ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ತಂಡವು ಸಾಂಸ್ಕೃತಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಗಳಿಸಿದೆ. ಕರ್ನಲ್ ಎ.ಕೆ.ಸಿಕ್‌ಧರ್ ಪ್ರಶಸ್ತಿ ವಿತರಿಸಿದರು ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿ 15 ತಂಡಗಳ 600 ಕೆಡೆಟ್‌ಗಳು ಭಾಗವಹಿಸಿದ್ದರು.

Mulki 22021401
Bhagyawan Sanil

 

Comments

comments

Comments are closed.

Read previous post:
ಕಾಪಿಕಾಡು ಛತ್ರಪತಿ ಶಿವಾಜಿ ಫ್ರೆಂಡ್ಸ್ ಸಂಘ ಉದ್ಘಾಟನೆ

ಕಿನ್ನಿಗೋಳಿ:  ಪಕ್ಷಿಕೆರೆ ಸಮೀಪದ ಕಾಪಿಕಾಡು ಛತ್ರಪತಿ ಶಿವಾಜಿ ಫ್ರೆಂಡ್ಸ್ ಸಂಘವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಉದ್ಘಾಟಿಸಿದರು. ಈ ಸಂದರ್ಭ ಮಹಾಬಲ ಕುಲಾಲ್ ಕಾಪಿಕಾಡ್, ಶ್ರೀ ಹರಿ...

Close