ಅಪರಿಚಿತ ಯುವತಿಯ ಶವ ಪತ್ತೆ

ಮುಲ್ಕಿ: ಮುಲ್ಕಿ ಠಾಣಾ ವ್ಯಾಪ್ತಿಯ ಪಡು ಪಣಂಬೂರು ಪೆಟ್ರೋಲ್ ಪಂಪ್ ಬಳಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ, ಸುಮಾರು 30 ವರ್ಷ ಪ್ರಾಯದ ಈ ಯುವತಿಯನ್ನು ಕೊಲೆ ಮಾಡಿ ಇಂದು ಮುಂಜಾನೆ ಎಸೆದಿರುವ ಸಾದ್ಯತೆ ಇದೆ, ಜೇನ್ಸ್ ಪ್ಯಾಂಟ್ ಮತ್ತು ಟೊಪ್ ದರಿಸಿದ್ದು, ಕಾರವಾರ ಅಥವ ಗೋವ ಮೂಲದಾಗಿರುವ ಸಾದ್ಯತೆ ಇದೆ ಇಂದು ಮಧ್ಯಾಹ್ನ ಸ್ಥಳೀಯರು ನೊಡಿದ್ದು ಕೂಡಲೇ ಮುಲ್ಕಿ ಠಾಣೆಗೆ ಮಾಹಿತಿ ನೀಡಿದ್ದಾರೆ ,ಎ.ಸಿ.ಪಿ ರವಿಕುಮಾರ್ ಮತ್ತು ಮುಲ್ಕಿ ಪೊಲೀಸರು ಸ್ಥಳ್ಲಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ.

Kinnigoli 24021402 OLYMPUS DIGITAL CAMERA

Comments

comments

Comments are closed.

Read previous post:
ಪುನರೂರು ರಾಶಿ ಪೂಜೆ ಸಮಾಲೋಚನ ಸಭೆ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮೇ ತಿಂಗಳಿನಲ್ಲಿ ನಡೆಯುವ ರಾಶಿ ಪೂಜೆಯ ನಿಮಿತ್ತಿ ಸಮಾಲೋಚನ ಸಭೆ ಫೆ. 23 ರಂದು ದೇವಸ್ಥಾನದಲ್ಲಿ ನಡೆಯಿತು. ಕಟೀಲಿನ ಅರ್ಚಕ...

Close