ಲಕ್ಷ್ಮಣ್ ಸಫಲಿಗ

ಕಿನ್ನಿಗೋಳಿ : ಕಳೆದ ಸುಮಾರು 50ವರ್ಷಗಳಿಂದ ಕಿನ್ನಿಗೋಳಿಯಲ್ಲಿ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಮಣ ಸಫಲಿಗ (80ವ.) ಸೋಮವಾರದಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರಿಗೆ ಪತ್ನಿ , ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

Kinnigoli 25021407

Comments

comments

Comments are closed.

Read previous post:
ಪುನರೂರು ಗೃಹಿಣಿ ಸಾವು; ಕೊಲೆ ಶಂಕೆ

  ಕಿನ್ನಿಗೋಳಿ : ಇಲ್ಲಿನ ಮೂಲ್ಕಿ ಠಾಣಾ ವ್ಯಾಪ್ತಿಯ ಪುನರೂರು ಎಂಬಲ್ಲಿ ಗೃಹಿಣಿಯೋರ್ವಳು ಮಂಗಳವಾರ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಆಕೆಯ ಮನೆಯವರು ಇದೊಂದು ಕೊಲೆ ಎಂಬ ಶಂಕೆ ವ್ಯಕ್ತಪಡಿಸಿರುವುದರಿಂದ...

Close