ಚಿನ್ನದ ಹಾರ ಸಮರ್ಪಣೆ

ಕಿನ್ನಿಗೋಳಿ : ಪುನರೂರು ಶ್ರೀ ವಿಶ್ವನಾಥ ದೇವಸ್ಥಾನಕ್ಕೆ ಸಂಬಂಧಪಟ್ಟ ಕುಜಿಂಗಿರಿ ಶ್ರೀ ರಕ್ತೇಶ್ವರಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಂದರ್ಭ ರಕ್ತೇಶ್ವರೀ ದೈವಕ್ಕೆ ೩ ಲಕ್ಷರೂ ವೆಚ್ಚದ ಚಿನ್ನದ ಹಾರ, ಕರಿಮಣಿ ಸರ ಸಮರ್ಪಣೆ ಬುಧವಾರ ನಡೆಯಿತು. ದೇವಳದ ಧರ್ಮದರ್ಶಿ ಪಟೇಲ್ ವೆಂಕಟೇಶ್ ರಾವ್, ಪಟೇಲ್ ವಾಸುದೇವ ರಾವ್, ದೇವಪ್ರಸಾದ್ ಪುನರೂರು, ರಾಮಮೂರ್ತಿರಾವ್, ವಿಶ್ವನಾಥ ರಾವ್, ಗೋಪಿನಾಥ ರಾವ್, ರಾಮಭಟ್, ಉಷಾ ರಾಣಿ, ರವಿ ಶೆಟ್ಟಿ ಪುನರೂರು ಗುತ್ತು, ಪುರಂದರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 27021402

Comments

comments

Comments are closed.

Read previous post:
ವಿಮಾ ಪ್ರತಿನಿಧಿ ಸಾರ್ಥಕ-25

ಮೂಲ್ಕಿ: ವ್ಯವಹಾರ ಜೀವನದಲ್ಲಿ ಬರುವ ಬದಲಾವಣೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿ ಸಾರ್ವಜನಿಕ ವಲಯದಲ್ಲಿ ಸೇವೆಗೆ ಪ್ರಾಸ್ಥಸ್ಯ ನೀಡಿದಲ್ಲಿ ಮಾತ್ರ ವ್ಯವಹಾರಿಕವಾಗಿ ಉನ್ನತಿಗೊಳ್ಳಲು ಸಾಧ್ಯ ಎಂದು ಬೀದರ್‌ನ ಹಿರಿಯ ವಿಮಾ...

Close