ಮುಲ್ಕಿ ಕಕ್ವದಲ್ಲಿ ಶ್ರೀಮದ್ ಭಾಗ್ವತ್ ಪ್ರವಚನ

ಮುಲ್ಕಿ : ಯಾವೊಂದೂ ಫಲಾಪೇಕ್ಷೆ ಇಲ್ಲದೇ ಕೇವಲ ಲೋಕೋದ್ಧಾರಕ್ಕಾಗಿ ಕಕ್ವದ ಶ್ರೀ ಸುರೇಶ ವಾಮನ್ ಕಾಮತ್ ರವರು ಮುಲ್ಕಿ ಶಾಂಭವಿ ನದಿ ತೀರದ ತನ್ನ ಎರಡು ಎಕ್ರೆ ಪ್ರದೇಶದ ಪ್ರಶಾಂತವಾದ ತೆಂಗಿನ ತೋಟದ ನಡುವೆ ನಿರ್ಮಿಸಿದ ವೇದಿಕೆಯಲ್ಲಿ ತನ್ನ ಪ್ರಾಯೋಜಕತ್ವದಲ್ಲಿ ಕಳೆದ ಫೆಬ್ರವರಿ 9 ರಿಂದ ಮಾರ್ಚ್ 2 ರ ತನಕದ 20 ದಿನಗಳ ಶ್ರೀಮದ್ ಭಾಗ್ವತ ಪ್ರವಚನವನ್ನು ಶ್ರೀಮತಿ ಭಾವನಾ ಭಾಸ್ಕರ ಪ್ರಭುರವರ ಸುಶ್ರಾವ್ಯ ಕಂಠದಿಂದ ಪ್ರತಿ ದಿನ ಸಾಯಂಕಾಲ ಗಂಟೆ 5.00ರಿಂದ 8.00 ರ ತನಕ ಬಹು ಜನರ ಉಪಸ್ಥಿತಿಯಲ್ಲಿ ನಡೆಸಿಕೊಂಡು ಬರುತ್ತಿದ್ದು ಬಂದವರಿಗೆ ಉಚಿತ ಭೋಜನ ಹಾಗೂ ಸಾರಿಗೆ ವ್ಯವಸ್ಥೆ ನೀಡುತ್ತಿರುವುದು ಶ್ಲಾಘನೀಯ.

Mulki 27021403Prakash Suvarna

Comments

comments

Comments are closed.

Read previous post:
ಚಿನ್ನದ ಹಾರ ಸಮರ್ಪಣೆ

ಕಿನ್ನಿಗೋಳಿ : ಪುನರೂರು ಶ್ರೀ ವಿಶ್ವನಾಥ ದೇವಸ್ಥಾನಕ್ಕೆ ಸಂಬಂಧಪಟ್ಟ ಕುಜಿಂಗಿರಿ ಶ್ರೀ ರಕ್ತೇಶ್ವರಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಂದರ್ಭ ರಕ್ತೇಶ್ವರೀ ದೈವಕ್ಕೆ ೩ ಲಕ್ಷರೂ ವೆಚ್ಚದ ಚಿನ್ನದ ಹಾರ,...

Close