ಮಹಾಶಿವರಾತ್ರಿ ಪ್ರಯುಕ್ತ ‘ಆಹೋ ರಾತ್ರಿ ಭಜನೆ’ ಕಾರ‍್ಯಕ್ರಮ

ಮೂಲ್ಕಿ: ಕೊಲಕಾಡಿ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆಯಲಿರುವ ‘ಆಹೋ ರಾತ್ರಿ ಭಜನೆ’ ಕಾರ‍್ಯಕ್ರಮಕ್ಕೆ  ಕುಸುಮಾ ಸತೀಶ್ ಪರೆಂಕಿಲ ಚಾಲನೆ ನೀಡಿದರು. ಈ ಸಂದರ್ಭ ಉದ್ಯಮಿ ಗಂಗಾಧರ ಶೆಟ್ಟಿ ಬರ್ಕೆತೋಟ, ಗೋಪೀನಾಥ ಪಡಂಗ, ಮನೋಹರ ಕೋಟ್ಯಾನ್, ಅರ್ಚಕ ಶ್ರೀಕಾಂತ ಭಟ್ ಉಪಸ್ಥಿತರಿದ್ದರು.

Mulki 28021405

Puneethakrishna 

Comments

comments

Comments are closed.

Read previous post:
ಮೂಲ್ಕಿ: ಮಾನಂಪಾಡಿ ಗಡು ನೇಮೋತ್ಸವ

ಮೂಲ್ಕಿ: ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ದೈವಸ್ಥಾನಕ್ಕೆ ಒಳಪಟ್ಟ ವರಸಾರಿಕಟ್ಟೆ ಬಾಳೆಹಿತ್ಲುವಿನಲ್ಲಿ  'ವರಸಾರಿಕಟ್ಟೆ ಗಡು ನೇಮೋತ್ಸವ' ವಿಜೃಂಬಣೆಯಿಂದ ನಡೆಯಿತು. Puneethakrishna

Close