ಶ್ರೀ ಸದಾಶಿವ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ

ಮೂಲ್ಕಿ: ಪಂಚಮಹಲ್  ಶ್ರೀ ಸದಾಶಿವ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ ಭಜನಾ ಸಂಕೀರ್ಥನೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಗುರುವಾರ ಉದ್ಘಾಟಿಸಿದರು.ಈಸಂದರ್ಭ ಸತೀಷ್ ಭಂಡಾರಿ, ಆನಂದ ದೇವಾಡಿಗ, ಚಂದ್ರಶೇಖರ ಮಯ್ಯ, ದೊಡ್ಡಣ್ಣ ಮೊಲಿ, ತಾರಾನಾಥ ದೇವಾಡಿಗ, ಹರಿ ದೇವಾಡಿಗ, ಸುಂದರ ಮತ್ತಿತರರು ಉಪಸ್ಥಿತರಿದ್ದರು.

Mulki 28021406Bhagyawan Sanil

Comments

comments

Comments are closed.

Read previous post:
ಮಹಾಶಿವರಾತ್ರಿ ಪ್ರಯುಕ್ತ ‘ಆಹೋ ರಾತ್ರಿ ಭಜನೆ’ ಕಾರ‍್ಯಕ್ರಮ

ಮೂಲ್ಕಿ: ಕೊಲಕಾಡಿ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆಯಲಿರುವ ‘ಆಹೋ ರಾತ್ರಿ ಭಜನೆ’ ಕಾರ‍್ಯಕ್ರಮಕ್ಕೆ  ಕುಸುಮಾ ಸತೀಶ್ ಪರೆಂಕಿಲ ಚಾಲನೆ ನೀಡಿದರು....

Close