ಮೂಲ್ಕಿ ಉಸ್ತಾದ್ ಹಿದಾಯತುಲ್ಲಾಗೆ ಸನ್ಮಾನ

ಮೂಲ್ಕಿ: ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ದೈವಸ್ಥಾನದಲ್ಲಿ ಕಳೆದ 40ವರ್ಷಗಳಿಂದ ನಾಗಸ್ವರ ಮತ್ತು ಶಹನಾಯಿ ವಾದ್ಯ ಸೇವೆ ಸಲ್ಲಿಸುತ್ತಿರುವ ಉಸ್ತಾದ್ ಹಿದಾಯತುಲ್ಲಾ ಸಾಹೇಬ್ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವ ಪ್ರಯುಕ್ತ ಮೂಲ್ಕಿ ವರಸಾರಿಕಟ್ಟೆ ಕ್ಷೇತ್ರದಲ್ಲಿ ನೇಮೋತ್ಸವ ಸಮಿತಿ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸನ್ಮಾನಿಸಿದರು.

Mulki 28021402Bhagyawan Sanil

Comments

comments

Comments are closed.

Read previous post:
ಮೂಲ್ಕಿ: ಮಾನಂಪಾಡಿ ಗಡು ನೇಮೋತ್ಸವ

ಮೂಲ್ಕಿ: ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ದೈವಸ್ಥಾನದ ಮೂಲ್ಕಿ ವಿಜಯಾ ಕಾಲೇಜು ಬಳಿಯ ಬಾಳೆಹಿತ್ಲು ವರಸಾರಿಕಟ್ಟೆಯಲ್ಲಿ ಗಡು ನೇಮೋತ್ಸವವು ಬುಧವಾರ ರಾತ್ರಿ ಜರುಗಿತು. Bhagyawan Sanil

Close