13-ಮೊಗ್ಗೆಯ ಅನನಾಸು

ಮುಲ್ಕಿ: ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿರುವ ಕೊಲೆಕಾಡಿ ಕಾಳಿಕಾಂಬಾ ದೇವಸ್ಥಾನಕ್ಕೆ ವಶ್ವಪುರದ ಯಶವಂತಿ ಭೋಜ ಆಚಾರ‍್ಯರವರ ಹರಕೆಯ ರೂಪದಲ್ಲಿ ಬಂದ 13 ಮೊಗ್ಗೆಯ ಅನನಾಸು ಭಕ್ತರನ್ನು ಆಕರ್ಷಿಸುತ್ತಿದೆ.

Mulki 18031401Puneethakrishna

Comments

comments

Comments are closed.

Read previous post:
Kinnigoli 17031403
ಕಾಂಗ್ರೇಸ್ ನಡಿಗೆ ಜನರ ಕಡೆಗೆ

ಕಿನ್ನಿಗೋಳಿ: ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸಚಿವ ಕೆ.ಅಭಯಚಂದ್ರ ಜೈನ್ ಉಪಸ್ಥಿತಿಯಲ್ಲಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಬಳ್ಕುಂಜೆ ಪಕ್ಷಿಕೆರೆ ಕಟೀಲು ಪೇಟೆಗಳ ಪರಿಸರದಲ್ಲಿ ಕಾಂಗ್ರೇಸ್ ನಡಿಗೆ...

Close