ದೇಂದಡ್ಕ ದೇವಳ ಚಪ್ಪರ ಮುಹೂರ್ತ

ಕಿನ್ನಿಗೋಳಿ: ಅತಿಕಾರಿಬೆಟ್ಟು ಗ್ರಾಮದ ದೇಂದಡ್ಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಎಪ್ರಿಲ್ 27 ರಿಂದ ಮೇ9 ರವರೆಗೆ ನಡೆಯಲಿದ್ದು ಇದರ ಪ್ರಯುಕ್ತ ಬುಧವಾರ ಚಪ್ಪರ ಮುಹೂರ್ತ ನಡೆಯಿತು. ಈ ಸಂದರ್ಭ ತಂತ್ರಿಗಳಾದ ವೇದವ್ಯಾಸ ತಂತ್ರಿ ಶಿಬರೂರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಜಗದೀಶ ಪ್ರಭು ಪನಿಕೆರೆ,ದೇವಳದ ಅನುವಂಶಿಕ ಮೊಕ್ತೇಸರರಾದ ರತ್ನಾವತಿ ಶೆಟ್ಟಿ, ವನಜಾಕ್ಷಿ ಹೆಗ್ಡೆ, ಅನುವಂಶಿಕ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ದೇಂದಡ್ಕ,ಪ್ರಭಾಕರ ಶೆಟ್ಟಿ, ಪ್ರಾಣೇಶ ದೇಂದಡ್ಕ ಮತ್ತಿತರರು ಉಪಸ್ಥಿತರಿದ್ದರು.

Kinnigoli-04041402

Comments

comments

Comments are closed.

Read previous post:
ಕಟೀಲು ಕೂಡುವಳಿಕೆ ಉದ್ಘಾಟನೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಹಳೆ ಕಲ್ಯಾಣ ಮಂಟಪದಲ್ಲಿ ಕಟೀಲು ವಿಶ್ವಬ್ರಾಹ್ಮಣ ಸಮಾಜ ಬಾಂಧವರ ಕಟೀಲು ಕೂಡುವಳಿಕೆಯ ಉದ್ಘಾಟನೆಯನ್ನು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ನೆರವೇರಿಸಿದರು....

Close