ಜನಾರ್ದನ ಪೂಜಾರಿ ಪಕ್ಷಿಕೆರೆ ಚರ್ಚ್ ಭೇಟಿ

 ಕಿನ್ನಿಗೋಳಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಶುಕ್ರವಾರ ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಧರ್ಮಗುರು ಫಾ| ಆಂಡ್ರ್ಯು ಡಿಸೋಜ, ಕೆಮ್ರಾಲ್ ಗ್ರಾ. ಪಂ. ಉಪಾಧ್ಯಕ್ಷ ರಿಚರ್ಡ ಡಿಸೋಜ, ಗುರುರಾಜ ಎಸ್. ಪೂಜಾರಿ, , ಬಾಲದಿತ್ಯ ಆಳ್ವ , ಗ್ರಾ. ಪಂ. ಸದಸ್ಯರಾದ ಮಯ್ಯದ್ದಿ , ಸುರೇಶ್ ದೇವಾಡಿಗ, ನಾರಾಯಣ ಕುಂದರ್, ಪ್ರವೀಣ್, ಕಾಂಗ್ರೇಸ್‌ನ ಪಕ್ಷಿಕೆರೆ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-04041408

Comments

comments

Comments are closed.

Read previous post:
ಬಿಜೆಪಿ ಮಹಿಳಾ ಸಮಾವೇಶ

ಕಿನ್ನಿಗೋಳಿ : ವಾಜಪೇಯಿ ಸರ್ಕಾರವಿದ್ದಾಗ ಅಡುಗೆ ಅನಿಲ ಸಹಿತ ಅವಶ್ಯಕ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗುತ್ತಿತ್ತು. ಆದರೆ ಇಂದು ಗಗನಕ್ಕೇರಿರುವ ಬೆಲೆಯಿಂದಾಗಿ ಮಹಿಳೆಯರು ಕಂಗಾಲಾಗಿದ್ದಾರೆ. ಕಳೆದ ಒಂದು ವರ್ಷದಿಂದ...

Close