ಕಟೀಲು ಕೂಡುವಳಿಕೆ ಉದ್ಘಾಟನೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಹಳೆ ಕಲ್ಯಾಣ ಮಂಟಪದಲ್ಲಿ ಕಟೀಲು ವಿಶ್ವಬ್ರಾಹ್ಮಣ ಸಮಾಜ ಬಾಂಧವರ ಕಟೀಲು ಕೂಡುವಳಿಕೆಯ ಉದ್ಘಾಟನೆಯನ್ನು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ನೆರವೇರಿಸಿದರು. ಕಟೀಲು ಕೂಡುವಳಿಕೆಯ ಪರವಾಗಿ ತಿಮ್ಮಪ್ಪಯ್ಯ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.
ಮಂಗಳೂರು ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಉದಯ ಕುಮಾರ್ ಆಚಾರ್ಯ ಕಿನ್ನಿಗೋಳಿ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಕೊಡೆತ್ತೂರು ನಡುಗೋಡು ಕೂಡುವಳಿಕೆಯ ಮೊಕ್ತೇಸರ ತಿಮ್ಮಪ್ಪಯ್ಯ ಆಚಾರ್ಯ, ಕಟೀಲು ಕೂಡುವಳಿಕೆಯ ಮೊಕ್ತೇಸರ ಸುಧಾಕರ ಆಚಾರ್ಯ ದೇವರಗುಡ್ಡೆ, ಚಂದ್ರಾಯ ಆಚಾರ್ಯ, ಸದಾಶಿವ ಆಚಾರ್ಯ, ದಾಮೋದರ ಆಚಾರ್ಯ ಉಪಸ್ಥಿತರಿದ್ದರು.

Kinnigoli-04041401

Comments

comments

Comments are closed.

Read previous post:
ಮೇ. 25 ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹ್ಮಮ್ಮಾಯಿ ದೇವಳದಲ್ಲಿ ಮೇ. 25 ಭಾನುವಾರದಂದು ದೇವಳದ ಪ್ರತಿಷ್ಠಾ ವರ್ಧಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಸಾಮೂಹಿಕ...

Close