ಉಳೆಪಾಡಿ ದೇವಳ ಅಷ್ಟ ಮಂಗಳ ಪ್ರಶ್ನೆ

ಕಿನ್ನಿಗೋಳಿ: ಉಳೆಪಾಡಿ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಳದಲ್ಲಿ ಅಷ್ಟ ಮಂಗಳ ಪ್ರಶ್ನೆಯನ್ನು ಪ್ರಸನ್ನ ಆಚಾರ್ಯ ನಿಟ್ಟೆ, ಮುರಳೀಧರ ತಂತ್ರಿ ಉಡುಪಿ ಹಾಗೂ ಹರೀಶ್ ಜೋಯಿಸ ಎಲ್ಲೂರು ಅವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭ ದೇವಸ್ಥಾನ ಜೀರ್ಣೋದ್ಧಾರಗೋಳಿಸಲು ತಿರ್ಮಾನಿಸಲಾಯಿತು. ಮುಂಡ್ಕೂರು ದೇವಳದ ಅರ್ಚಕರಾದ ರಾಮದಾಸ ಭಟ್ , ಅಪ್ಪಣ್ಣ ಭಟ್, ಉಳೆಪಾಡಿ ದೇವಳದ ಅರ್ಚಕ ಪದ್ಮನಾಭ ಭಟ್, ಪ್ರಭಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ದೇವಳದ ಮೊಕ್ತೇಸರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli-05041407

Comments

comments

Comments are closed.

Read previous post:
ಕೆರೆಕಾಡು ಕಾಂಗ್ರೇಸ್ ಪಾದಯಾತ್ರೆ

ಕಿನ್ನಿಗೋಳಿ: ದ. ಕ. ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಅವರನ್ನು ಬೆಂಬಲಿಸುವಂತೆ ಸಚಿವ ಅಭಯಚಂದ್ರ ಜೈನ್‌ರವರ ನೇತೃತ್ವದಲ್ಲಿ ಕೆರೆಕಾಡು ಪರಿಸರದಲ್ಲಿ ಗುರುವಾರ ಪಾದಯಾತ್ರೆ ನಡೆಯಿತು....

Close