ಕೆರೆಕಾಡು ಕಾಂಗ್ರೇಸ್ ಪಾದಯಾತ್ರೆ

ಕಿನ್ನಿಗೋಳಿ: ದ. ಕ. ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಅವರನ್ನು ಬೆಂಬಲಿಸುವಂತೆ ಸಚಿವ ಅಭಯಚಂದ್ರ ಜೈನ್‌ರವರ ನೇತೃತ್ವದಲ್ಲಿ ಕೆರೆಕಾಡು ಪರಿಸರದಲ್ಲಿ ಗುರುವಾರ ಪಾದಯಾತ್ರೆ ನಡೆಯಿತು. ಹಿರಿಯ ಕಾಂಗ್ರೇಸ್ ಮುಖಂಡ ಗುಣಪಾಲ ಶೆಟ್ಟಿ , ಮಾಜಿ ಜಿ. ಪಂ. ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಕಾರ್ಯದರ್ಶಿ ವಸಂತ್ ಬೆರ್ನಾಡ್, ಗೋಪಿನಾಥ ಪಡಂಗ, ಮೋಹನ್ ಕೋಟ್ಯಾನ್, ಧನಂಜಯ ಮಟ್ಟು , ಮೂಲ್ಕಿ ನಗರ ಪಂ. ಮಾಜಿ ಅಧ್ಯಕ್ಷ ಬಿ. ಎಂ. ಆಸೀಪ್, ಗುರುರಾಜ ಎಸ್. ಪೂಜಾರಿ, ಚಂದ್ರಶೆಖರ್ ನಾನಿಲ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-05041406

Comments

comments

Comments are closed.

Read previous post:
ಸೌರ ಶಕ್ತಿಯ ಬಳಕೆ ಒಂದು ದಿನದ ಕಾರ್ಯಾಗಾರ

ಕಿನ್ನಿಗೋಳಿ: ವಿದ್ಯುತ್ ಶಕ್ತಿಯ ಅಭಾವದ ಈ ದಿನಗಳಲ್ಲಿ ಸೌರಶಕ್ತಿಯ ಉಪಯೋಗಗಳನ್ನು ಅರಿತು ಸೌರಶಕ್ತಿಯಿಂದ ನಡೆಯುವ ಉಪಕರಣಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಬೇಕು ಎಂದು ತೋಕೂರು ತಪೋವನ ರಾಮಕೃಷ್ಣ ಪೂಂಜಾ ಐ.ಟಿ.ಐ...

Close