ಬಾವಿಗೆ ಬಿದ್ದು ಮೃತಪಟ್ಟ ಅಪರೂಪದ ಪುನುಗು ಬೆಕ್ಕು

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಂಡಿಪಲ್ಕೆ ತುಡಾಮ ಎಂಬಲ್ಲಿ ವಿನ್ಸೆಂಟ್ ಸಿಕ್ವೇರಾ ಎಂಬವರ ಬಾವಿಯಲ್ಲಿ ಬೆಳಗಿನ ಜಾವ ಪುನುಗು ಬೆಕ್ಕು ಬಿದ್ದು ಮೃತ ಪಟ್ಟಿದೆ. ಅಳಿಯುತ್ತಿರುವ ಸಂತತಿಯಾದ ಈ ವಿಶಿಷ್ಟ ಪ್ರಾಣಿ ಮುಂಗುಸಿಗಳ ಕುಟುಂಬಕ್ಕೆ ಸೇರಿದ ನಿಶಾಚರಿ ಮತ್ತು ಸಸ್ತನಿ. ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣಗಳನ್ನು ಹೊಂದಿದ್ದು ಮೈ ಮೇಲಿನ ಉಣ್ಣೆಗರಿ ಕಂದು ಅಥವಾ ಬೂದು ಬಣ್ಣದ ಆಕಾರದಲ್ಲಿದೆ. ಮೈಮೇಲೆ ವಿವಿಧ ಆಕಾರದ ಪಟ್ಟಿಗಳನ್ನು ಹೊಂದಿದೆ.

Kinnigoli-05041402

Comments

comments

Comments are closed.

Read previous post:
ಸ್ಕೌಟ್ಸ್ ಗೈಡ್ಸ್ ವಾರ್ಷಿಕ ಶಿಬಿರ

ಕಿನ್ನಿಗೋಳಿ: ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ಆಂತರಿಕ ಸದೃಢತೆ, ಶಿಸ್ತು ಮತ್ತು ಪರಿಸರ ಪ್ರಜ್ಞೆ ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಗಳು ಪೂರಕ. ಶಿಸ್ತು ಸಂಘಟನೆಯ ಮೂಲಕ ದೇಶದ ಅಭಿವೃದ್ಧಿಯಲ್ಲಿ ಯುವ...

Close