ಬಿಜೆಪಿ : ಪಕ್ಷಿಕೆರೆ ಮತ ಯಾಚನೆ

ಕಿನ್ನಿಗೋಳಿ : ದ. ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪಕ್ಷಿಕೆರೆ ಪೇಟೆ ಪರಿಸರದಲ್ಲಿ ಸೋಮವಾರ ಮತಯಾಚನೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಬಿಜೆಪಿ ಮುಲ್ಕಿ ಮೂಡಬಿದ್ರಿ ಮಂಡಲದ ಅಧ್ಯಕ್ಷ ಸುಚರಿತ ಶೆಟ್ಟಿ , ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜ, ಈಶ್ವರ್ ಕಟೀಲ್, ವಿನೋದ್ ಬೊಳ್ಳೂರು, ಸಚಿನ್ ಶೆಟ್ಟಿ, ವೀರಾಜ್ ಶೆಟ್ಟಿ, ರವಿ ಶೆಟ್ಟಿ, ರಾಜೇಶ್ ಪಂಜ, ಸುಧಾಕರ ಶೆಟ್ಟಿ, ವಿಕಾಸ್ ಪಂಜ, ವಿಕೆ ಶೆಟ್ಟಿ, ಡಾ| ಫೆಲಿಕ್ಸ್, ಎಂ.ಕೆ ಜಯ, ಗುಲಾಬಿ, ಜಯರಾಮ ಆಚಾರ್ಯ ಮೋಹನ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041408

Comments

comments

Comments are closed.

Read previous post:
ಕಿನ್ನಿಗೋಳಿಯಿಂದ ಪಕ್ಷಿಕೆರೆ ಪಾದಯಾತ್ರೆ

ಕಿನ್ನಿಗೋಳಿ : ಕ್ರಿಶ್ಚಿಯನ್ ಸಮುದಾಯದವರ ಕಪ್ಪು ದಿನದ ಅಂಗವಾಗಿ ಭಾನುವಾರ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಿಂದ ಪಕ್ಷಿಕೆರೆ ಸಂತ ಜೂದರ ಚರ್ಚ್ ವರೆಗೆ ಪಾದಯಾತ್ರೆ ನಡೆಯಿತು. ಕಿನ್ನಿಗೋಳಿ...

Close