ಉಷಾ ರಾಮ್ ದಾಸ್ ವಿದಾಯ ಸನ್ಮಾನ

ಕಿನ್ನಿಗೋಳಿ : ಪ್ರತಿಭಾವಂತ ಶಿಕ್ಷಕರಿಂದ ಸಮಾಜಕ್ಕೆ ಸನ್ನಡತೆ, ಭವಿಷ್ಯಯುಳ್ಳ ಸತ್ಪ್ರಜೆಗಳನ್ನು ನೀಡಲು ಸಾದ್ಯ, ಉಷಾ ರಾಮ್ ದಾಸ್ ತಮ್ಮ ಸೇವಾ ಅವಧಿಯಲ್ಲಿ ಶಾಲೆಗಾಗಿ ಅಭಿವೃದ್ದಿ ಪರ ಕೆಲಸಗಳನ್ನು ಮಾಡಿ ಒಬ್ಬ ಮಾದರಿ ಶಿಕ್ಷಕರಾಗಿದ್ದಾg, ನಿವೃತ್ತಿ ಹೊಂದಿದರೂ ಅವರ ಮಾರ್ಗದರ್ಶನ ಶಾಲೆಗೆ ಅಗತ್ಯವಾಗಿದೆ ಎಂದು ಎ.ಪಿ.ಯಂ.ಸಿ. ಸದಸ್ಯ ಪ್ರಮೋದ್ ಕುಮಾರ್ ಹೇಳಿದರು
ಕಿನ್ನಿಗೋಳಿಯ ಗುತ್ತಕಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಮುಖ್ಯ ಶಿಕ್ಷಕಿ ಉಷಾ ರಾಮ್ ದಾಸ್ ಅವರ ವಿದಾಯ ಕೂಟ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಉಪಾಧ್ಯಕ್ಷೆ ಕುಸುಮಾ, ನಿವೃತ್ತ ಶಿಕ್ಷಕ ರಾಮದಾಸ್, ಮಾರ್ಗದರ್ಶಕ ಶಿಕ್ಷಕ ಜಯ ಪೌಲ್, ಹರಿ ರಾವ್, ಕುಸುಮ, ತನುಜ, ಅನುರಾಧ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041401

Comments

comments

Comments are closed.

Read previous post:
ಉಳೆಪಾಡಿ ದೇವಳ ಅಷ್ಟ ಮಂಗಳ ಪ್ರಶ್ನೆ

ಕಿನ್ನಿಗೋಳಿ: ಉಳೆಪಾಡಿ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಳದಲ್ಲಿ ಅಷ್ಟ ಮಂಗಳ ಪ್ರಶ್ನೆಯನ್ನು ಪ್ರಸನ್ನ ಆಚಾರ್ಯ ನಿಟ್ಟೆ, ಮುರಳೀಧರ ತಂತ್ರಿ ಉಡುಪಿ ಹಾಗೂ ಹರೀಶ್ ಜೋಯಿಸ ಎಲ್ಲೂರು ಅವರ...

Close