ಕೆರೆಕಾಡು ಬಿಜೆಪಿ ಪಾದಯಾತ್ರೆ

ಕಿನ್ನಿಗೋಳಿ : ಕ್ಯಾಪ್ಶನ್: ಕೆರೆಕಾಡು ಪರಿಸರದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪಾದಯಾತ್ರೆ ಹಾಗೂ ಮನೆ ಮತಯಾಚನೆ ಸೋಮವಾರ ನಡೆಯಿತು. ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ಜಗದೀಶ್ ಅಧಿಕಾರಿ, ಕಸ್ತೂರಿ ಪಂಜ, ಆಶಾ ರತ್ನಾಕರ ಸುವರ್ಣ, ಈಶ್ವರ್ ಕಟೀಲ್, ವಿನೋದ್ ಪಡುಪಣಂಬೂರು, ದೇವಪ್ರಸಾದ್ ಪುನರೂರು, ವಿನೋದ್ ಬೊಳ್ಳೂರು, ಆದರ್ಶ್ ಶೆಟ್ಟಿ ಎಕ್ಕಾರು, ನಾರಾಯಣ ಕಾಮತ್, ರಂಗನಾಥ ಶೆಟ್ಟಿ, ಕೃಷ್ಣ ಶೆಟ್ಟಿಗಾರ್, ರಾಜೇಶ್ ಭಟ್, ಗೀತಾ ಆಚಾರ್ಯ, ಇಂದಿರಾ, ಜಾನಕಿ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041411

Comments

comments

Comments are closed.

Read previous post:
ಪಕ್ಷಿಕೆರೆ ಕಾಂಗ್ರೇಸ್ ಮತಯಾಚನೆ

ಕಿನ್ನಿಗೋಳಿ : ಮುಲ್ಕಿ ಬ್ಲಾಕ್ ಕಾಂಗ್ರೇಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಮೈಯ್ಯದಿ ಪಕ್ಷಿಕೆರೆ ನಾಯಕತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಕ್ಷಿಕೆರೆ ಹೊಸಕಾಡು ಪ್ರದೇಶದಲ್ಲಿ ಜನಾರ್ಧನ ಪೂಜಾರಿ ಪರ ಮನೆಗಳಿಗೆ...

Close