ಕಿನ್ನಿಗೋಳಿಯಿಂದ ಪಕ್ಷಿಕೆರೆ ಪಾದಯಾತ್ರೆ

ಕಿನ್ನಿಗೋಳಿ : ಕ್ರಿಶ್ಚಿಯನ್ ಸಮುದಾಯದವರ ಕಪ್ಪು ದಿನದ ಅಂಗವಾಗಿ ಭಾನುವಾರ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಿಂದ ಪಕ್ಷಿಕೆರೆ ಸಂತ ಜೂದರ ಚರ್ಚ್ ವರೆಗೆ ಪಾದಯಾತ್ರೆ ನಡೆಯಿತು. ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೋ, ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೋ ಹಾಗೂ ಕ್ರೈಸ್ತ ಬಾಂಧವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Kinnigoli-08041406 Kinnigoli-08041407

Comments

comments

Comments are closed.

Read previous post:
ಅತ್ತೂರು- ಕೆಮ್ರಾಲ್ ಒಕ್ಕೂಟಗಳ ಪದಗ್ರಹಣ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಸಾಮಾನ್ಯರ ಉಳಿತಾಯ, ಸ್ವಾವಲಂಬನೆ ಹಾಗೂ ಅಭಿವೃದ್ಧಿಯಲ್ಲಿ ಸಹಕರಿಸಿ ಸಮಾಜದ ಸಭ್ಯ ನಾಗರೀಕರನ್ನಾಗಿ ರೂಪಿಸುತ್ತದೆ. ಎಂದು ಪಕ್ಷಿಕೆರೆ ಸಂತ ಜೂದರ ಚರ್ಚ್...

Close