ಪಕ್ಷಿಕೆರೆ ಕಾಂಗ್ರೇಸ್ ಮತಯಾಚನೆ

ಕಿನ್ನಿಗೋಳಿ : ಮುಲ್ಕಿ ಬ್ಲಾಕ್ ಕಾಂಗ್ರೇಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಮೈಯ್ಯದಿ ಪಕ್ಷಿಕೆರೆ ನಾಯಕತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಕ್ಷಿಕೆರೆ ಹೊಸಕಾಡು ಪ್ರದೇಶದಲ್ಲಿ ಜನಾರ್ಧನ ಪೂಜಾರಿ ಪರ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಎಚ್, ವಸಂತ್ ಬೆರ್ನಾರ್ಡ್, ಕಾಂಗ್ರೇಸ್ ಮುಖಂಡರಾದ ಗುಣಪಾಲ್ ಶೆಟ್ಟಿ, ರೇವತಿ ಶೆಟ್ಟಿಗಾರ್, ಮನ್ಸೂರ್ ಸಾಗ್, ಅಬ್ದುಲ್ ಖಾದರ್ ಇಂದಿರಾನಗರ, ಮೋಹನ್ ಕೋಟ್ಯಾನ್, ಅಶೋಕ್ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041410

Comments

comments

Comments are closed.

Read previous post:
ಕಿನ್ನಿಗೋಳಿ ಬಿಜೆಪಿ ಪಾದಯಾತ್ರೆ

ಕಿನ್ನಿಗೋಳಿ: ಕಿನ್ನಿಗೋಳಿ ಶಕ್ತಿ ಕೇಂದ್ರದ ವತಿಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿಯ ಯುಗಪುರುಷದಿಂದ...

Close