ಅಕ್ರಮ ದನ ಸಾಗಾಟ ಪತ್ತೆ

ಮುಲ್ಕಿ: ಕೆಂಪುಗುಡ್ಡೆ ಎಂಬಲ್ಲಿ ಉಡುಪಿ ಜಿಲ್ಲೆಯ ಫಲಿಮಾರಿನಿಂದ ಸುರತ್ಕಲ್ ಕಡೆಗೆ ಅಕ್ರಮವಾಗಿ 3 ದನ ಹಾಗೂ 4 ಸಣ್ಣ ಕರುಗಳನ್ನು ಮಿನಿ ಟೆಂಪೊ ಒಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದುದನ್ನು ಮೂಲ್ಕಿ ಪೋಲೀಸರು ಪತ್ತೆ ಹಚ್ಚಿದ್ದು ಆರೋಪಿಗಳನ್ನು ಪೋಲೀಸರು ಬಂದಿಸಿ ತನಿಖೆ ನಡೆಸುತ್ತಿದ್ದಾರೆ.ಆರೋಪಿಗಳನ್ನು ಮೂಡು ಫಲಿಮರು ನಿವಾಸಿ ಹುಸೈನಬ್ಬ(55) ಮತ್ತು ಫಲಿಮಾರು ಚರ್ಚ್‌ಬಳಿಯ ನಿವಾಸಿ ದಾದಾಫಿರ್(20) ಎಂದು ಗುರುತಿಸಲಾಗಿದ್ದು ಪ್ರಾಣಿ ಹಿಂಸಾತ್ಮಕ ಕಾಯಿದೆ ಅನ್ವಯಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Kinnigoli-09041403

Comments

comments

Comments are closed.

Read previous post:
ಬಲಿಷ್ಠ ಭಾರತಕ್ಕಾಗಿ ಮೋದಿ

ಮುಲ್ಕಿ : ನರೇಂದ್ರ ಮೋದಿಯಿಂದಾಗಿ ಭಾರತವನ್ನು ಬಲಿಷ್ಠವಾಗಿ ಕಟ್ಟಬೇಕಾದ ಅನಿವಾರ್ಯತೆ ಇದ್ದು, ಅವರನ್ನು ಬೆಂಬಲಿಸುವ ಮೂಲಕ ಮತದಾರರು ಸ್ವಯಂ ಪ್ರೇರಣೆಯಿಂದ ಜಾತಿ, ಮತ, ಭೇದವಿಲ್ಲದೇ ಬೆಂಬಲಿಸುತ್ತಿದ್ದು, ಹೋದೆಡೆಯಲ್ಲಿ...

Close