ಗಿಡಿಗೆರೆಯಲ್ಲಿ ಕಾಂಗ್ರೇಸ್ ಮತ ಯಾಚನೆ

ಕಿನ್ನಿಗೋಳಿ : ದ.ಕ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಹಾಗೂ ಕಟೀಲು ಸಂತ ಜಾಕೋಬ್ ಚರ್ಚಿಗೆ ಭೇಟಿ ನೀಡಿ ನಂತರ ಪರಿಸರದ ಮನೆಗಳಿಗೆ ತೆರಳಿ ಮತ ಯಾಚಿಸಿದರು. ಈ ಸಂದರ್ಭ ಕಾಂಗ್ರೇಸ್ ಮುಖಂಡರಾದ ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಶೈಲಾ ಸಿಕ್ವೇರಾ, ಡೊಲ್ಪಿ ಸಂತುಮಾಯೋರ್, ತಿಮ್ಮಪ್ಪ ಕೋಟ್ಯಾನ್, ಸುನಿಲ್ ಸಿಕ್ವೇರಾ, ಅನಿತಾ, ಗುರುರಾಜ್ ಪೂಜಾರಿ, ರಮಾನಂದ ಪೂಜಾರಿ, ನವೀನ್ ಸನಿಲ್, ವಸಂತ್ ಬೆರ್ನಾರ್ಡ್, ಸೂರಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

KInnigoli-11041402

Comments

comments

Comments are closed.

Read previous post:
ಮಂದಿರಗಳು ಧರ್ಮ ಸಂಸ್ಕ್ರತಿಯ ಕೇಂದ್ರ

ಕಿನ್ನಿಗೋಳಿ : ಭಜನಾ ಮಂದಿರಗಳು ಧರ್ಮ ಸಂಸ್ಕಾರ ಸಂಸ್ಕ್ರತಿಯ ಕೇಂದ್ರವಾಗಬೇಕು. ಸಮಾಜದ ಅಭಿವೃದ್ಧಿಗೆ ಹಾಗೂ ಆರ್ಥಿಕ ದುರ್ಬಲರಿಗೆ ಸಹಾಯ ಹಸ್ತ ನೀಡುವಲ್ಲಿ ಶ್ರಮಿಸಬೇಕು ಎಂದು ತುಳು ಅಕಾಡೆಮಿ ಮಾಜಿ...

Close