ಕಿನ್ನಿಗೋಳಿ ಕಾಂಗ್ರೇಸ್ ಪಾದಯಾತ್ರೆ

ಕಿನ್ನಿಗೋಳಿ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಗುರುವಾರ ಕಿನ್ನಿಗೋಳಿ ಪೇಟೆಯಲ್ಲಿ ಪಾದಯಾತ್ರೆ ಹಾಗೂ ಪರಿಸರದಲ್ಲಿ ಮತ ಯಾಚಿಸಿದರು. ಸಚಿವ ಅಭಯಚಂದ್ರ ಜೈನ್, ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಗುಣಪಾಲ ಶೆಟ್ಟಿ , ಮೇಘನಾಥ ಶೆಟ್ಟಿ, ಪ್ರಮೋದ್ ಕುಮಾರ್, ಗುರುರಾಜ ಪೂಜಾರಿ, ಶಾಲೆಟ್ ಪಿಂಟೋ, ಶೈಲಾ ಸಿಕ್ವೇರಾ, ರಾಜು ಕುಂದರ್, ನೆಲ್ಸನ್ ಲೋಬೋ, ತಿಮ್ಮಪ್ಪ ಕೋಟ್ಯಾನ್, ಜೋಸ್ಸಿ ಪಿಂಟೋ, ಡೋಲ್ಫಿ ಸಂತಮಯೋರ್, ಗೋಪಿನಾಥ ಪಡಂಗ, ಸುನಿಲ್ ಸಿಕ್ವೇರಾ, ರಮಾನಂದ ಪೂಜಾರಿ, ವೈ. ಕೆ. ಸಾಲ್ಯಾನ್, ಪದ್ಮಿನಿ ವಸಂತ್, ಶ್ಯಾಮಲ ಪಿ. ಹೆಗ್ಡೆ, ರೇವತಿ ಶೆಟ್ಟಿಗಾರ್, ಸೆವರಿನ್ ಲೋಬೋ, ಮಯ್ಯದ್ದಿ ಪಕ್ಷಿಕೆರೆ, ರಿಚಾರ್ಡ್ ಡಿಸೋಜ, ಸುಧಾಕರ್ ಸಾಲ್ಯಾನ್, ರಾಜೇಶ್ ಕೆಂಚನಕೆರೆ, ಪ್ರಕಾಶ್ ಆಚಾರ್, ನವೀನ್ ಸನಿಲ್, ವಸಂತ್ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11041405 Kinnigoli-11041404

Comments

comments

Comments are closed.

Read previous post:
Kinnigoli-11041407
ದ್ವಿಚಕ್ರ ವಾಹನ ಅಪಘಾತ

ಕಟೀಲು : ಬಜಪೆ ಠಾಣಾ ವ್ಯಾಪಿಯ ಎಕ್ಕಾರು ಎಂಬಲ್ಲಿ ಒವರ್ ಟೇಕ್ ಮಾಡುವ ಭರಾಟೆಯಲ್ಲಿ ಅಪಘಾತ ಸಂಭವಿಸಿದೆ.  ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತಿದ್ದ ಮರಳು ಸಾಗಿಸುವ...

Close