ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ವಲಯದ ಭಾರತೀಯ ಕೆಥೋಲಿಕ್ ಯುವ ಸಂಚಾಲನದ ೨೦ನೇ ವರ್ಷದ ಅಂಗವಾಗಿ ಕಿನ್ನಿಗೋಳಿ ಚಚ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಬೆಳ್ಮಣ್, ಪೊಂಪೈ ಕಾಲೇಜು ಐಕಳ ಮತ್ತು ದೇರಳಕಟ್ಟೆ ಯೆನಪೋಯ ಆಸ್ಪತ್ರೆ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು.

Kinnigoli-11041409 Kinnigoli-11041408

Comments

comments

Comments are closed.

Read previous post:
ಶ್ರೀ ವ್ಯಾಸ ಮಹರ್ಷಿ ವೇದ ಪಾಠ ಶಾಲೆ ವಾರ್ಷಿಕೋತ್ಸವ

ಮೂಲ್ಕಿ: ಬಹಳ ಸರಳವಾದ ಸಂಸ್ಕೃತ ಕಲಿಕೆಯಿಂದ ಭಾಷಾ ಶುದ್ದಿ ಹಾಗೂ ಹೆಚ್ಚಿನ ಉತ್ತಮ ವಿಚಾರಧಾರೆಗಳು ಸಂಸ್ಕೃತ ಗ್ರಂಥಗಳ ಓದುವಿಕೆಯಿಂದ ಲಭ್ಯವಾಗುತ್ತದೆ ಪಾಠ ಶಾಲೆಯ ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಅದ್ಯಾಪನ...

Close