ರಸ್ತೆಗೆ ಬಿದ್ದ ಗೋಳಿ ಮರದ ಕೊಂಬೆ

ಕಿನ್ನಿಗೋಳಿ : ಕಿನ್ನಿಗೋಳಿ ಮುಖ್ಯ ರಸ್ತೆಯ ರಾಜಾಂಗಣದ ಸಮೀಪ ಗುರುವಾರ ಬೃಹತ್ ಗೋಳಿ ಮರದ ದೊಡ್ಡ ಗಾತ್ರದ ಕೊಂಬೆಗಳು ತುಂಡಾಗಿ ರಸ್ತೆಗೆ ಬಿದ್ದ ಪರಿಣಾಮ ಪಕ್ಷಿಕೆರೆ ಮೂಲ್ಕಿ ಕಿನ್ನಿಗೋಳಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತು. ಸಾರ್ವಜನಿಕ ಸಹಕಾರದಲ್ಲಿ ವಿದ್ಯುತ್ ಇಲಾಖಾ ಸಿಬ್ಬಂದಿಗಳು ಮರದ ಕೋಬೆಗಳು ತೆರವು ಗೊಳಿಸಿ ಸಂಚಾರಕ್ಕೆ ಮುಕ್ತ ಗೊಳಿಸಿದರು.

KInnigoli-11041403

Comments

comments

Comments are closed.

Read previous post:
KInnigoli-11041402
ಗಿಡಿಗೆರೆಯಲ್ಲಿ ಕಾಂಗ್ರೇಸ್ ಮತ ಯಾಚನೆ

ಕಿನ್ನಿಗೋಳಿ : ದ.ಕ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಹಾಗೂ ಕಟೀಲು ಸಂತ ಜಾಕೋಬ್ ಚರ್ಚಿಗೆ ಭೇಟಿ ನೀಡಿ ನಂತರ...

Close