ಕಿನ್ನಿಗೋಳಿಯಲ್ಲಿ ಎಸ್.ಡಿ.ಪಿ.ಐ. ಮತ ಯಾಚನೆ

ಕಿನ್ನಿಗೋಳಿ : ಜ್ಯಾತ್ಯಾತೀತ ಜನತಾದಳ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ಹನೀಫ್ ಖಾನ್ ಕೊಡಾಜೆ ಪರ ಎಸ್.ಡಿ.ಪಿ.ಐ. ಕಾರ್ಯಕರ್ತರು ಶುಕ್ರವಾರ ಮೂಲ್ಕಿ ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿ ಪೇಟೆ ಪರಿಸರದಲ್ಲಿ ಮತ ಯಾಚಿಸಿದರು.

Kinnigoli-11041407

Comments

comments

Comments are closed.

Read previous post:
Kinnigoli-11041404
ಕಿನ್ನಿಗೋಳಿ ಕಾಂಗ್ರೇಸ್ ಪಾದಯಾತ್ರೆ

ಕಿನ್ನಿಗೋಳಿ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಗುರುವಾರ ಕಿನ್ನಿಗೋಳಿ ಪೇಟೆಯಲ್ಲಿ ಪಾದಯಾತ್ರೆ ಹಾಗೂ ಪರಿಸರದಲ್ಲಿ ಮತ ಯಾಚಿಸಿದರು. ಸಚಿವ...

Close