ಬಿಜೆಪಿ ಮತಯಾಚನೆ ಹಾಗೂ ಪಾದಯಾತ್ರೆ

ಮೂಲ್ಕಿ: ಬಿಜೆಪಿ ಮಹಿಳಾ ಮೋರ್ಛಾ ವತಿಯಿಂದ ಶನಿವಾರ ಸಂಜೆ ಕಿನ್ನಿಗೋಳಿ,ಹಳೆಯಂಗಡಿ,ಕಾರ್ನಾಡು ಮಾರ್ಗವಾಗಿ ಮೂಲ್ಕಿಯ ವರೆಗೆ ದಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ರವರ ಪರವಾಗಿ ಮತಯಾಚನೆ ಹಾಗೂ ಪಾದಯಾತ್ರೆ ನಡೆಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಲಕ್ಷ್ಮಿ, ಲೀಲಾವತಿ ರಾವ್, ಸರೋಜಿನಿ, ಭುವನಾಭಿರಾಮ ಉಡುಪ ಮೂಲ್ಕಿ ಶಕ್ತಿ ಕೇಂದ್ರದ ಪದಾಧಿಕಾರಿಗಳು ಹಾಗೂ ಬಹಳ ಸಂಖ್ಯೆಯಲ್ಲಿ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Kinnigoli-14041402

Kinnigoli-14041401Bhagyawan Sanil

Comments

comments

Comments are closed.

Read previous post:
Kinnigoli-13041405
ಕಿನ್ನಿಗೋಳಿ ಅಂಗಡಿಗೆ ನುಗ್ಗಿದ ಲಾರಿ

ಕಿನ್ನಿಗೋಳಿ: ಕಿನ್ನಿಗೋಳಿ ಮುಖ್ಯ ರಸ್ತೆ ಸುಖಾನಂದ ಶೆಟ್ಟಿ ಸರ್ಕಲ್ ಬಳಿ ಟಿಪ್ಪರ್ ಲಾರಿಯಂದು ಚಾಲಕನ ನಿಯಂತ್ರಣ ತಪ್ಪಿ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಬೊಲೆರೊ ಹಾಗೂ ನ್ಯಾನೋ ಕಾರಿಗೆ ಡಿಕ್ಕಿಯಾಗಿ...

Close