ನಂದಿನಿ ಮಹಿಳಾ ಮಂಡಲ ಉದ್ಘಾಟನೆ

ಕಿನ್ನಿಗೋಳಿ: ಮಹಿಳೆಯರು ಅರ್ಥಿಕವಾಗಿ, ಶೈಕ್ಷಣಿಕ ಪ್ರಗತಿ ಹೊಂದಿದಾಗ ಸಮಾಜ ಅಭಿವೃದ್ಧಿ ಸಾಧ್ಯವಾಗಬಲ್ಲದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಹೇಳಿದರು.
ಭಾನುವಾರ ಕಟೀಲು ಮಲ್ಲಿಗೆಯಂಗಡಿಯಲ್ಲಿ ನಂದಿನಿ ಮಹಿಳಾಮಂಡಲ ಉದ್ಘಾಟಿಸಿ ಮಾತನಾಡಿದರು.
ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ , ಗ್ರಾ. ಪಂ. ಸದಸ್ಯ ಅರುಣ್‌ಕುಮಾರ್, ಗುರುರಾಜ ಮಲ್ಲಿಗೆಯಂಗಡಿ, ನಂದಿನಿ ಯುವಕ ಮಂಡಲ ಅಧ್ಯಕ್ಷ ಅನಿಲ್ ಕುಮಾರ್, ಮಹಿಳಾ ಮಂಡಲ ಅಧ್ಯಕ್ಷೆ ಯೋಗಿತಾ, ಉಪಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಶಾಲಿನಿ ಉಪಸ್ಥಿತರಿದ್ದರು.
ಸುಜಾತ ಸ್ವಾಗತಿಸಿದರು. ಸುರೇಖಾ ವರದಿ ವಾಚಿಸಿದರು. ಶುಭಲತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-14041403

Comments

comments

Comments are closed.

Read previous post:
Kinnigoli-14041402
ಬಿಜೆಪಿ ಮತಯಾಚನೆ ಹಾಗೂ ಪಾದಯಾತ್ರೆ

ಮೂಲ್ಕಿ: ಬಿಜೆಪಿ ಮಹಿಳಾ ಮೋರ್ಛಾ ವತಿಯಿಂದ ಶನಿವಾರ ಸಂಜೆ ಕಿನ್ನಿಗೋಳಿ,ಹಳೆಯಂಗಡಿ,ಕಾರ್ನಾಡು ಮಾರ್ಗವಾಗಿ ಮೂಲ್ಕಿಯ ವರೆಗೆ ದಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ರವರ ಪರವಾಗಿ...

Close