ಮುಲ್ಕಿ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ

ಮುಲ್ಕಿ : ಕಾರ್ನಾಡುವಿನಿಂದ ಮುಲ್ಕಿ ಬಸ್ ನಿಲ್ದಾಣದವರೆಗೆ ಮುಲ್ಕಿ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ ಹಾಗೂ ಬಸ್ಸು ನಿಲ್ದಾಣ ಸಮೀಪ ಬಹಿರಂಗ ಸಭೆ ಮಂಗಳವಾರ ನಡೆಯಿತು. ಬಿಜೆಪಿ ಮುಖಂಡರಾದ ಉಮನಾಥ ಕೋಟ್ಯಾನ್, ಭುವನಾಭಿರಾಮ ಉಡುಪ, ಸುದರ್ಶನ್, ಸತೀಶ್, ಈಶ್ವರ್ ಕಟೀಲ್, ಕಸ್ತೂರಿ ಪಂಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-16041401 Kinnigoli-16041402

 

Comments

comments

Comments are closed.

Read previous post:
Kinnigoli-15041402
ಶಿಮಂತೂರು : ಡಾ| ಅಂಬೇಡ್ಕರ್ ದಿನಾಚರಣೆ

ಕಿನ್ನಿಗೋಳಿ: ದೇಶದ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರ ಕಾರ್ಯತತ್ಪರತೆ ಮತ್ತು ಆದರ್ಶಗಳನ್ನು ಯುವ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಸಹಕಾರಿಗಳಾಗಬೇಕು ಯುಗಪುರುಷದ ಪ್ರಧಾನ ಸಂಪಾದಕ...

Close