ಮುಲ್ಕಿ ಪೊಲೀಸ್ ಪಥ ಸಂಚಲನ

ಮುಲ್ಕಿ: ಎಪ್ರಿಲ್ 17ರಂದು ನಡೆಯಲಿರುವ ಲೋಕಸಭಾ ಚುನಾವಣಾ ಪ್ರಯುಕ್ತ ಚುನಾ ವಣಾ ಕರ್ತವ್ಯ ಹಾಗೂ ಬಂದೋ ಬಸ್ತಿಗಾಗಿ ಪೊಲೀಸ್ ಪಡೆ ಹಾಗೂ ಗೃಹ ರಕ್ಷಕ ದಳ ಮುಲ್ಕಿ ಘಟಕ  ಮುಲ್ಕಿ ನಿರೀಕ್ಷಕ ರಾಮಚಂದ್ರ ನಾಯ್ಕ ಮತ್ತು ಸಹಾಯಕ ಉಪ ನಿರೀಕ್ಷಕ ವಾಮನ್ ಸಾಲ್ಯಾನ್, ನೇತೃತ್ವದಲ್ಲಿ ಮುಲ್ಕಿಯಲ್ಲಿ ಪಥ ಸಂಚಲನ ನಡೆಸಿತು.

Kinnigoli-16041403

Comments

comments

Comments are closed.

Read previous post:
Kinnigoli-16041402
ಮುಲ್ಕಿ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ

ಮುಲ್ಕಿ : ಕಾರ್ನಾಡುವಿನಿಂದ ಮುಲ್ಕಿ ಬಸ್ ನಿಲ್ದಾಣದವರೆಗೆ ಮುಲ್ಕಿ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ ಹಾಗೂ ಬಸ್ಸು ನಿಲ್ದಾಣ ಸಮೀಪ ಬಹಿರಂಗ ಸಭೆ ಮಂಗಳವಾರ ನಡೆಯಿತು. ಬಿಜೆಪಿ ಮುಖಂಡರಾದ...

Close