ಸ್ಥಗಿತ ಗೊಂಡ ಮತ ಯಂತ್ರ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಅತ್ತೂರು-ಕೆಮ್ರಾಲ್ ಮತಗಟ್ಟೆಯಲ್ಲಿ ಬೆಳಿಗ್ಗೆ ಮತ ಯಂತ್ರ ಸ್ಥಗಿತಗೊಂಡ ಕಾರಣ ಸುಮಾರು 40 ನಿಮಿಷ ಮತದಾನ ತಡವಾಗಿ ಆರಂಭವಾದ ಘಟನೆ ನಡೆದಿದೆ, ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಏಳಿಂಜೆ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆ ಆರಂಭವಾಗಿದ್ದರೂ ನಂತರ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿ ಸುಮಾರು ಅರ್ಧಗಂಟೆ ಮತದಾನ ತಡೆ ಹಿಡಿಯಲ್ಪಟ್ಟಿತ್ತು ಎಂದು ಸ್ಥಳೀಯ ಮತದಾರರು ತಿಳಿಸಿದ್ದಾರೆ.

Comments

comments

Comments are closed.