ಕೊಡೆತ್ತೂರು ನವರಾತ್ರಿ ಮೆರವಣಿಗೆಗೆ ಸುವರ್ಣ ಸಂಭ್ರಮ

ಕಿನ್ನಿಗೋಳಿ : ಕಟೀಲಿಗೆ ನವರಾತ್ರಿಯ ಲಲಿತಾ ಪಂಚಮಿಯಂದು ಕೊಡೆತ್ತೂರು ಮೂಡುಮನೆಯಿಂದ ಬರುವ ನವರಾತ್ರಿ ಮೆರವಣಿಗೆಗೆ ಈ ವರ್ಷ ಐವತ್ತರ ಸಂಭ್ರಮ. ಈ ಹಿನ್ನಲೆಯಲ್ಲಿ ಮೆರವಣಿಗೆಯನ್ನು ಅತ್ಯಂತ ವೈಭವವಾಗಿ ಆಚರಿಸಬೇಕೆಂದು ಸಮಿತಿಯ ನಿರ್ಧಾರ. ಮಲ್ಲಿಗೆ ಅಂಗಡಿ ಕಟ್ಟೆಯ ಬಳಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಮಾಹಿತಿಗಳನ್ನು ವಿವರಿಸಲಾಯಿತು. ಈ ಸಂದರ್ಭ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಈಶ್ವರ್ ಕಟೀಲ್, ಬಾಸ್ಕರ ಶೆಟ್ಟಿ ಸಾಂತ್ಯ, ದೇವಿ ಪ್ರಸಾದ ಶೆಟ್ಟಿ, ಗಣೇಶ ಶೆಟ್ಟಿ ಮಿತ್ತಬೈಲ್, ಕಲ್ಪೇಶ್ ಶೆಟ್ಟಿ, ಚಂದ್ರಹಾಸ ಕೊಂಡೇಲ, ದುರ್ಗಾಪ್ರಸಾದ್ ಶೆಟ್ಟಿ, ಗುರುರಾಜ್ ಮಲ್ಲಿಗೆ ಅಂಗಡಿ, ಸೋಂದಾ ಭಾಸ್ಕರ ಭಟ್, ರಾಮದಾಸ ಕಾಮತ್, ತಿಲಕ್ ರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-21041401

Comments

comments

Comments are closed.

Read previous post:
Kateel-20041406
ಕಟೀಲು ದೇವಳ ಹಗಲು ರಥೋತ್ಸವ

ಕಟೀಲು : ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ  ಭಾನುವಾರ ಹಗಲು ರಥೋತ್ಸವ  ನಡೆಯಿತು

Close