ಕೆ.ಬಾಬಣ್ಣ ನಾಯ್ಕ್

ಮೂಲ್ಕಿ: ಕಿಲ್ಪಾಡಿ ಶ್ರೀ ವಿರಭದ್ರ ಮಹಮ್ಮಾಯಿ ದೇವಳದ ಸಮೀಪದ ನಿವಾಸಿ ಕೆ.ಬಾಬಣ್ಣ ನಾಯ್ಕ್(78) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಮೂಲ್ಕಿ ಅಂಚೆ ಕಛೇರಿ ನೌಕರರಾಗಿ ಟೆಲಿಗ್ರಾಂ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಟೆಲಿಗ್ರಾಂ ಬಾಬಣ್ಣ ಎಂದು ಪ್ರಖ್ಯಾತರಾಗಿದ್ದರು.
ಜ್ಯೋತಿಷ್ಯ, ಯಕ್ಷಗಾನ ತಾಳಮದ್ದಲೆಯಲ್ಲಿ ಅರ್ಥಧಾರಿಯಾಗಿ, ಹಲವು ಯಕ್ಷಗಾನ ಪ್ರಸಂಗಕರ್ತರಾಗಿ ಹೆಸರುವಾಸಿಯಾಗಿದ್ದರು. ಅವರು ಪತ್ನಿ,ಇಬ್ಬರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಅಗಲಿದ್ದಾರೆ.

Mulki-Babanna

 

Comments

comments

Comments are closed.

Read previous post:
Kateel-23041403
ಕಟೀಲು ದೇವಳ ಜಾತ್ರಾ ಮಹೋತ್ಸವ ತೂಟೆದಾರ

ಕಿನ್ನಿಗೋಳಿ: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ವೇಳೆ ನಡೆಯುವ ತೂಟೆದಾರ (ತೆಂಗಿನ ಗರಿಗಳ ಕಟ್ಟುಗಳಿಗೆ ಬೆಂಕಿ ಹಚ್ಚಿ ಅದನ್ನು...

Close