ಎಸ್. ಸುರೇಶ್ ಕುಮಾರ್

ಮೂಲ್ಕಿ: ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎ.14 ಸೋಮವಾರ ಕಾರು ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಮೂಲ್ಕಿ ಗೇರುಕಟ್ಟೆ ನಿವಾಸಿ ಎಸ್. ಸುರೇಶ್ ಕುಮಾರ್ (60) ಚಿಕಿತ್ಸೆ ಫಲಕಾರಿಯಾಗದೆ  ಬುಧವಾರ ನಿಧನರಾಗಿದ್ದಾರೆ. ಅವರು ಪತ್ನಿ ಪುತ್ರನನ್ನು ಅಗಲಿದ್ದಾರೆ.

Mulki-26041402

Comments

comments

Comments are closed.

Read previous post:
Kinnigoli-26041402
ಸುರಗಿರಿ ದೇವಳ ಹಗಲು ರಥೋತ್ಸವ

ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಶನಿವಾರ ಹಗಲು ರಥೋತ್ಸವ ನಡೆಯಿತು.

Close