ಅಖಂಡ ದೀಪಗುಛ್ಛ

ಮೂಲ್ಕಿ: ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ತಿರುಪತಿ ತಿರುಮಲ ಶ್ರೀನಿವಾಸ ದೇವರಿಗೆ ಅಖಂಡ ದೀಪ ಗುಛ್ಛವನ್ನು ಸಮರ್ಪಿಸುವ ಪೂರ್ವಭಾವಿಯಾಗಿ ಬುಧವಾರ ಮೂಲ್ಕಿಯಲ್ಲಿ ದೇವರಿಗೆ ಪೂಜೆ ನಡೆಸಲಾಯಿತು. ಅಖಂಡ ದೀಪಗುಛ್ಛದಲ್ಲಿ 5 ದೀಪಗಳಿದ್ದು ತಿರುಪತಿ ಶ್ರೀನಿವಾಸ ದೇವರ ಲಾಂಛನ ಸಹಿತ ಗರುಡ ಹಾಗೂ ಹನುಮಂತ ಶಂಕ, ಚಕ್ರಗಳನ್ನು ಹೊಂದಿದೆ.

Kinnigoli28041402

Comments

comments

Comments are closed.

Read previous post:
ನಿಡ್ಡೋಡಿ ನೂತನ ಪದಾಧಿಕಾರಿಗಳ ಪದಗ್ರಹಣ

ಮೂಲ್ಕಿ: ಯುವ ಪೀಳಿಗೆಯನ್ನು ಸಂಘಟಿತರನ್ನಾಗಿಸಿ ಪ್ರದೇಶದ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಉತ್ತಮ ತರಬೇತಿ ನೀಡುವ ಮೂಲಕ ವಿದ್ಯೆ ಉದ್ಯೋಗ ಗಳಿಸುವಲ್ಲಿ ಸಹಕರಿಸುವ ಯುವವಾಹಿನಿಯ ಕಾರ್ಯ ಸ್ತುತ್ಯರ್ಹ ಎಂದು...

Close