ಎಳತ್ತೂರು ತೋರಣ ಮುಹೂರ್ತ, ಉಗ್ರಾಣ ಮುಹೂರ್ತ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಗುತ್ತಿನಲ್ಲಿ ಕುಟುಂಬಸ್ಥರು ಆರಾಸಿಕೊಂಡು ಬಂದಿರುವ ಮೈಸಂದಾಯ, ಧೂಮಾವತಿ ಬಂಟ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ , ಬ್ರಹ್ಮಕಲಶೋತ್ಸವ ಹಾಗೂ ಧರ್ಮ ನೇಮೋತ್ಸವದ ಅಂಗವಾಗಿ ಗುರುವಾರ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಪಾದೂರು ನರಹರಿ ತಂತ್ರಿ ಹಾಗೂ ಎಳತ್ತೂರು ನರಸಿಂಹ ಭಟ್ ಅವರ ನೇತೃತ್ವದಲ್ಲಿ ನಡೆಯಿತು.

Kinnigoli29041401

Comments

comments

Comments are closed.

Read previous post:
ಅಖಂಡ ದೀಪಗುಛ್ಛ

ಮೂಲ್ಕಿ: ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ತಿರುಪತಿ ತಿರುಮಲ ಶ್ರೀನಿವಾಸ ದೇವರಿಗೆ ಅಖಂಡ ದೀಪ ಗುಛ್ಛವನ್ನು ಸಮರ್ಪಿಸುವ ಪೂರ್ವಭಾವಿಯಾಗಿ ಬುಧವಾರ ಮೂಲ್ಕಿಯಲ್ಲಿ ದೇವರಿಗೆ ಪೂಜೆ...

Close