ದೇಂದಡ್ಕ ಮಹಾಲಿಂಗೇಶ್ವರ ದೇವಸ್ಥಾನ ಶಿಖರ ಪ್ರತಿಷ್ಠೆ

ಕಿನ್ನಿಗೋಳಿ : ಮೂಲ್ಕಿ ಸಮೀಪದ ದೇಂದಡ್ಕ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶಾಂತಿ ಹೋಮ,ಶಿಖರ ಪ್ರತಿಷ್ಠೆ,ಮಹಾಗಣಪತಿ, ನಾಗದೇವರ ಸಹಿತ ಶ್ರೀ ಮಹಾಲಿಂಗೇಶ್ವರ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪ,ಜೀವಕಲಶಾಭಿಷೇಕ,ಪ್ರತಿಷ್ಠಾ ಬಲಿ,ಚಂಡಿಕಾ ಯಾಗ, ಅನ್ನಸಂತರ್ಪಣೆ ಶುಕ್ರವಾರ ನಡೆಯಿತು.

Kinnigoli-04051416

Comments

comments

Comments are closed.

Read previous post:
ಮೇ 16 ಪುನರೂರು ರಾಶಿ ಪೂಜಾ ಮಹೋತ್ಸವ

ಕಿನ್ನಿಗೋಳಿ : ಮುಲ್ಕಿ ಸೀಮೆಯ ಒಂಭತ್ತು ಮಾಗಣೆಗೆ ಒಳಪಟ್ಟಿರುವ ಮೂವತ್ತು ಗ್ರಾಮಗಳಲ್ಲಿರುವ ದೇವಳಗಳಲ್ಲಿ ಇತ್ತಿಚಿನ ಐವತ್ತು ಆರುವತ್ತು ವರ್ಷಗಳಿಂದೀಚೆಗೆ ನಡೆಯದೆ ಇರುವಂತಹ ಅಪರೂಪದ ಹಾಗೂ ವೈಭವಪೂರ್ಣ ರಾಶಿಪೂಜಾ ಮಹೋತ್ಸವ...

Close