ಎಳತ್ತೂರು ಗುತ್ತಿನಲ್ಲಿ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಎಳತ್ತೂರಿನ ಎಳತ್ತೂರು ಗುತ್ತು ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ಮೈಸಂದಾಯ, ಧೂಮಾವತಿ ಬಂಟ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ 109 ಕಲಶಗಳ ಬ್ರಹ್ಮಕಲಶೋತ್ಸವ ಪಾದೂರು ನರಹರಿ ತಂತ್ರಿ ಮತ್ತು ಎಳತ್ತೂರು ನರಸಿಂಹ ಭಟ್ ನೇತೃತ್ವದಲ್ಲಿ ಎಳತ್ತೂರು ಗುತ್ತುವಿನಲ್ಲಿ ಶುಕ್ರವಾರ ನಡೆಯಿತು.
ಎಳತ್ತೂರು ಗುತ್ತು ಬಾಲಕೃಷ್ಣ ಯಾನೆ ಶಂಕರ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಎಳತ್ತೂರು ದೇವಳ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-04051413 Kinnigoli-04051414 Kinnigoli-04051415

 

Comments

comments

Comments are closed.

Read previous post:
Kinnigoli-04051416
ದೇಂದಡ್ಕ ಮಹಾಲಿಂಗೇಶ್ವರ ದೇವಸ್ಥಾನ ಶಿಖರ ಪ್ರತಿಷ್ಠೆ

ಕಿನ್ನಿಗೋಳಿ : ಮೂಲ್ಕಿ ಸಮೀಪದ ದೇಂದಡ್ಕ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶಾಂತಿ ಹೋಮ,ಶಿಖರ ಪ್ರತಿಷ್ಠೆ,ಮಹಾಗಣಪತಿ, ನಾಗದೇವರ ಸಹಿತ ಶ್ರೀ ಮಹಾಲಿಂಗೇಶ್ವರ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪ,ಜೀವಕಲಶಾಭಿಷೇಕ,ಪ್ರತಿಷ್ಠಾ...

Close