ದೇಂದಡ್ಕ ಮಹಾಲಿಂಗೇಶ್ವರ ದೇವಳ ಬ್ರಹ್ಮಕಲಶ

ಕಿನ್ನಿಗೋಳಿ: ಮೂಲ್ಕಿ ಸಮೀಪದ ದೇಂದಡ್ಕ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ವೇದಮೂರ್ತಿ ದೇಂದಡ್ಕ ರಾಮಕೃಷ್ಣ ಭಟ್ ಹಾಗೂ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಸೋಮವಾರ ನಡೆಯಿತು. ಈ ಸಂದರ್ಭ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಗದೀಶ ಪ್ರಭು ಪನಿಕೆರೆ, ಮನಮೋಹನ್ ಶೆಟ್ಟಿ, ದೇವಳದ ಅನುವಂಶಿಕ ಮೊಕ್ತೇಸರರಾದ ರತ್ನಾವತಿ ಶೆಟ್ಟಿ, ವನಜಾಕ್ಷಿ ಹೆಗ್ಡೆ, ಅನುವಂಶಿಕ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ದೇಂದಡ್ಕ, ಸುಬ್ರಹ್ಮಣ್ಯ ಭಟ್, ಪ್ರಭಾಕರ ಶೆಟ್ಟಿ, ಪ್ರಾಣೇಶ ದೇಂದಡ್ಕ ಮತ್ತಿತರರು ಉಪಸ್ಥಿತರಿದ್ದರು.

Kinnigoli-05051407 Kinnigoli-05051408 Kinnigoli-05051409 Kinnigoli-05051410 Kinnigoli-05051411 Kinnigoli-05051412

Comments

comments

Comments are closed.

Read previous post:
Kinnigoli-05051405
ಸಿಡಿಲು ಬಡಿದು ದನ ಸಾವು

ಕಿನ್ನಿಗೋಳಿ : ಕಿನ್ನಿಗೋಳಿಯಲ್ಲಿ ಸೋಮವಾರ ಸಂಜೆ ಗುಡುಗು- ಸಿಡಿಲು ಸಹಿತ ಮಳೆ ಸುರಿದಿದ್ದು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶ ಭಂಡರ್ಕರ್ ಎಂಬವರ ಕೊಟ್ಟಿಗೆ ಸಮೀಪ ಸಿಡಿಲು ಬಡಿದು...

Close