ಗಿಡಿಗೆರೆ – ವಾರ್ಷಿಕ ನೇಮೋತ್ಸವದ

ಕಿನ್ನಿಗೋಳಿ: ಗಿಡಿಗೆರೆ ಮಹಾಂಕಾಳಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಂಧರ್ಭ ಕಟೀಲು ದಿ.ಕೃಷ್ಣ ಆಸ್ರಣ್ಣರ ಸ್ಮರಣಾರ್ಥ ಅವರ ಮಕ್ಕಳು ಮಹಾಕಾಳಿ ದೈವಕ್ಕೆ ಬೆಳ್ಳಿಯ ತಲೆಪಟ್ಟಿಯನ್ನು ಕೊಡುಗೆ ನೀಡಿದರು. ವಾರ್ಷಿಕ ನೇಮೋತ್ಸವದ ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರ ಸನ್ನಿಧಿಗೆ ತನ್ನಿಮಾನಿಗ ಹಾಗೂ ಮುಗೇರ ದೈವಗಳು ಭೇಟಿ ನೀಡಿದವು.

Kinnigoli-06051402

Comments

comments

Comments are closed.

Read previous post:
Kinnigoli-06051401
ಅನ್ಯೋನ್ಯತೆಯ ಜೀವನ ಬದುಕು ಪಾವನ

ಕಿನ್ನಿಗೋಳಿ: ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಿದಲ್ಲಿ ಮಾತ್ರ ಯೋಜನೆ ಸಾರ್ಥಕ್ಯತೆಯನ್ನು ಪಡೆಯುತ್ತದೆ. ದಾಂಪತ್ಯ ಜೀವನದಲ್ಲಿ ಪತಿ ಪತ್ನಿ ಭೂಮಿ ತಾಯಿಯಂತೆ ಕ್ಷಮಾಗುಣ ಹೊಂದಿದಾಗ ಮತ್ತು ಅನ್ಯೋನ್ಯತೆಯ ಜೀವನ ಸಾಗಿಸಿದಾಗ...

Close