ವಸತಿ ಸಂಕೀರ್ಣ  ಶಿಲಾನ್ಯಾಸ

ಕಿನ್ನಿಗೋಳಿ : ಕಿನ್ನಿಗೋಳಿಯಲ್ಲಿ ಪ್ರಮೋಟರ್ ವಿ.ಎಲ್. ಬಿಲ್ಡರ‍್ಸ್‌ರವರ ಪ್ರಥಮ ವಸತಿ ಸಂಕೀರ್ಣದ ಶಿಲಾನ್ಯಾಸವನ್ನು ಸಂಸದ ನಳಿನ್‌ಕುಮಾರ್ ಕಟೀಲ್ ನೆರವೇರಿಸಿದರು.
ಈಶ್ವರ್ ಕಟೀಲ್, ಭುವನಾಭಿರಾಮ ಉಡುಪ, ಆದರ್ಶ್ ಶೆಟ್ಟಿ ಎಕ್ಕಾರು, ಮುರ ಭುಜಂಗ ಶೆಟ್ಟಿ, ಪಾಲುದಾರರಾದ ಆದಿತ್ಯ ಶೆಟ್ಟಿ, ಧನಂಜಯ ರೈ ಉಪಸ್ಥಿತರಿದ್ದರು.

Kinnigoli-06051403

Comments

comments

Comments are closed.

Read previous post:
Kinnigoli-06051402
ಗಿಡಿಗೆರೆ – ವಾರ್ಷಿಕ ನೇಮೋತ್ಸವದ

ಕಿನ್ನಿಗೋಳಿ: ಗಿಡಿಗೆರೆ ಮಹಾಂಕಾಳಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಂಧರ್ಭ ಕಟೀಲು ದಿ.ಕೃಷ್ಣ ಆಸ್ರಣ್ಣರ ಸ್ಮರಣಾರ್ಥ ಅವರ ಮಕ್ಕಳು ಮಹಾಕಾಳಿ ದೈವಕ್ಕೆ ಬೆಳ್ಳಿಯ ತಲೆಪಟ್ಟಿಯನ್ನು ಕೊಡುಗೆ ನೀಡಿದರು. ವಾರ್ಷಿಕ ನೇಮೋತ್ಸವದ...

Close