ಮೇ 9 ಶ್ರೀ ರಾಮ ಜನ್ಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಕಿನ್ನಿಗೋಳಿ ಜಿಎಸ್‌ಬಿ ಸಮಾಜ ಹಾಗೂ ಸಚ್ಚಿದಾನಂದ ವಿಷ್ಣು ಭಟ್ ಅವರ ಸಹಯೋಗದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ವಡೇರ್‌ರವರ ದಿವ್ಯ ಉಪಸ್ಥಿತಿಯಲ್ಲಿ ಮೇ 9 ಶುಕ್ರವಾರ ಬೆಳಿಗ್ಗೆ ಶ್ರೀ ರಾಮ ಜನ್ಮೋತ್ಸವ, ಸಂಜೆ ಶ್ರೀ ಸೀತಾ ಸ್ವಯಂವರ ಹಾಗೂ ಶ್ರೀ ರಾಮಚಂದ್ರ ಪಟ್ಟಾಭಿಷೇಕ ಕಾರ್ಯಕ್ರಮ , ಮೇ 10 ರಂದು ಮುದ್ರಾಧಾರಣೆ , ಮೇ 11 ರಂದು ಬೆಳಿಗ್ಗೆ ರಕ್ಷಾತ್ರಯ ಹವನ, ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Kinnigoli-07051404

Comments

comments

Comments are closed.

Read previous post:
Kinnigoli-07051403
ವಳಲಂಕೆ ಶ್ರೀನಿವಾಸ ಕಲ್ಯಾಣ ಮಹೋತ್ಸವ

ಮೂಲ್ಕಿ: ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಶ್ರೀನಿವಾಸ ಕಲ್ಯಾಣ ಮಹೋತ್ಸವ ಜರುಗಿತು. Bhagyawan Sanil

Close