ಪುನರೂರು ರಾಶಿ ಪೂಜೆ : ಮುಷ್ಠಿಕಾಣಿಕೆ

ಕಿನ್ನಿಗೋಳಿ :  ಮೇ 16 ರಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ನಡೆಯಲಿರುವ ರಾಶಿ ಪೂಜೆಯ ಪ್ರಯುಕ್ತ ಸೋಮವಾರ ಬೆಳಿಗ್ಗೆ ಶ್ರೀರಸ್ತು ಮುಹೂರ್ತ, ಮುಷ್ಠಿ ಕಾಣಿಕೆ ನಡೆಯಿತು. ದೇವಳದ ಧರ್ಮದರ್ಶಿ ಪಠೇಲ್ ವೆಂಕಟೇಶ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಠೇಲ್ ವಾಸುದೇವ ರಾವ್, ರಾಶಿಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ ರಾವ್ ನೀರಳಿಕೆ, ಕೆ. ಭುವನಾಭಿರಾಮ ಉಡುಪ, ದೇವಪ್ರಸಾದ ಪುನರೂರು, ವಿಶ್ವನಾಥ ರಾವ್ ಪುನರೂರು, ರವಿ ಶೆಟ್ಟಿ ಪುನರೂರು ಗುತ್ತು, ರಮೇಶ ಶೆಟ್ಟಿ ಪುನರೂರು ಗುತ್ತು, ಪೂವಪ್ಪ ಕಾರ್ನಾಡು, ಪುರಂದರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-12051411 Kinnigoli-12051412 Kinnigoli-12051413

 

Comments

comments

Comments are closed.

Read previous post:
Kinnigoli-12051401
SDPT PU COLLEGE KATEEL Result

S. D. P. T PRE-UNIVERSITY COLLEGE KATEEL   II YEAR P.U.C RESULT APPEARED                  ...

Close